Categories
Quotes

Prasad Shenoy R K Quotes About Malenadu

ನೆನಪುಗಳು ಎಲೆಗಳಂತೆ,
ಎಂದೂ ಪೂರ್ತಿ ಮುಳುಗುವುದಿಲ್ಲ,
ಮನದೊಳಗೆ ತೇಲುತ್ತಲೇ ಇರುತ್ತದೆ
-ಪ್ರಸಾದ್ ಶೆಣೈ ಆರ್.ಕೆ.

ತಾಳ್ಮೆಯಿಂದ ಕೂತು ಸುಂದರ ನಾಳೆಗಾಗಿ ಕಾಯಬೇಕು,
ಬದುಕಿನ ಅಲೆಗಳಿಗೆ ಮೈಯೊಡ್ಡಿಕೊಂಡು ಖುಷಿಯಿಂದ ಬಾಳಬೇಕು.
-ಪ್ರಸಾದ್ ಶೆಣೈ ಆರ್.ಕೆ.

ಯಾವಾಗಲೂ ಹಾರುತ್ತಲೇ ಇರಬಾರದು,
ಒಂದಷ್ಟು ಹೊತ್ತು ತಣ್ಣಗೇ ಕೂರಬೇಕು,
ಕೂತು ಕಣ್ಣ ತುಂಬಾ ಕನಸು ಕಾಣಬೇಕು
-ಪ್ರಸಾದ್ ಶೆಣೈ ಆರ್.ಕೆ.

Advertisement
Hoi Malnad Advertisement