Categories
Quotes

Makara Sankranti Wishes – ಮಕರ ಸಂಕ್ರಾಂತಿ ಶುಭಾಶಯಗಳು

Makara Sankranti Wishes in Kannada

  • ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಾರ್ದಿಕ ಶುಭಾಶಯಗಳು.
  • 2026 ನಿಮ್ಮ ಜೀವನವು ಸಂತೋಷ, ಪ್ರೀತಿ ಮತ್ತು ಸಮೃದ್ಧಿಯಿಂದ ತುಂಬಿರಲಿ. 2026ರ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
  • ಎಳ್ಳು ಬೆಲ್ಲ ತಿಂದು ಸಿಹಿಯಾದ ಮಾತಾಡೋಣ.. ಎಲ್ಲಾ ಕಹಿ ಮರೆತು ಮಧುರವಾದ ಬಾಂಧವ್ಯ ವೃದ್ಧಿಸೋಣ.. ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು..
  • ನಿಮ್ಮ ಜೀವನವು ಸದಾ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ.. ಮಕರ ಸಂಕ್ರಾಂತಿ ಶುಭಾಶಯಗಳು.
  • ಎಳ್ಳು ಬೆಲ್ಲ ಬೀರಿ ಒಳ್ಳೆಯ ಮಾತಾಡೋಣ.. ಮಕರ ಸಂಕ್ರಾಂತಿ ಶುಭಾಶಯಗಳು.
  • ಈ ವರ್ಷದ ಮಕರ ಸಂಕ್ರಾಂತಿ ಹಬ್ಬ ನಿಮ್ಮ ಜೀವನದಲ್ಲಿ ಹೊಸ ಚೈತನ್ಯವನ್ನೇ ತುಂಬಲಿ..ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಶುಭಾಶಯಗಳು.
  • ನೇಸರನು ತನ್ನ ಪಥವನ್ನು ಬದಲಾಯಿಸುತಿರಲು ಮಾಘಿಯ ಚಳಿ ಮಾಯವಾಗುತಿರಲು ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ ಹೊಸ ಬೆಳೆ ಹೊಸ ವರ್ಷ ನಿಮ್ಮ ಜೀವನವನ್ನು ಸುಖವಾಗಿಡಲಿ.. ಮಕರ ಸಂಕ್ರಾಂತಿ ಶುಭಾಶಯಗಳು.
  • ನಿಮಗೂ ನಿಮ್ಮ ಕುಟುಂಬಕ್ಕೂ ಈ ಸುಗ್ಗಿ ಹಬ್ಬ ಜೀವನದಲ್ಲಿ ಸುಖ, ಶಾಂತಿಯನ್ನು ನೀಡಲಿ. ಮಕರ ಸಂಕ್ರಾಂತಿ ಶುಭಾಶಯಗಳು.
  • ಎಳ್ಳಿನಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು, ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು, ಸಂಕ್ರಾಂತಿ ಹಬ್ಬದ ಸಡಗರ ನಿಮ್ಮ ಮನೆಮನದಲಿ ತುಂಬಲಿ..
  • ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ.. ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ದೂರಾಗಲಿ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
  • ಈ ಸುಗ್ಗಿ ಹಬ್ಬ ನಿಮ್ಮ ಬಾಳಲ್ಲಿ ಹುಗ್ಗಿಯಂಥಹ ಸಿಹಿ ಕ್ಷಣಗಳನ್ನು ನೀಡಲಿ ನಿಮ್ಮ ಬದುಕು ಬಂಗಾರವಾಗಿರಲಿ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಮಕರ ಸಂಕ್ರಾಂತಿ ಹಬ್ಬ ನಿಮ್ಮ ಜೀವನದ ಸಿಹಿ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲಿ. ನಿಮ್ಮ ಜೀವನದ ಪ್ರತಿಯೊಂದು ದುಃಖಗಳು, ನೋವುಗಳು ಹಬ್ಬದ ಸಿಹಿಯಲ್ಲಿ ಕರಗಿ ಹೋಗಲಿ. ನಾಡಿನ ಸಮಸ್ತ ಜನತೆಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.


Makara Sankranti Wishes Designs