Categories
Kuvempu

Kuvempu books list – ಕುವೆಂಪು ಕೃತಿಗಳು

ಕವನ ಸಂಕಲನಗಳು

  • ಕೊಳಲು (೧೯೩೦)
  • ಪಾಂಚಜನ್ಯ (೧೯೩೩)
  • ನವಿಲು (೧೯೩೪)
  • ಕಲಾಸುಂದರಿ (೧೯೩೪)
  • ಕಥನ ಕವನಗಳು (೧೯೩೭)
  • ಕೋಗಿಲೆ ಮತ್ತು ಸೋವಿಯಟ್ ರಷ್ಯಾ (೧೯೪೪)
  • ಪ್ರೇಮ ಕಾಶ್ಮೀರ (೧೯೪೬)
  • ಅಗ್ನಿಹಂಸ (೧೯೪೬)
  • ಕೃತ್ತಿಕೆ (೧೯೪೬)
  • ಪಕ್ಷಿಕಾಶಿ (೧೯೪೬)
  • ಕಿಂಕಿಣಿ (ವಚನ ಸಂಕಲನ) (೧೯೪೬)
  • ಷೋಡಶಿ (೧೯೪೬)
  • ಚಂದ್ರಮಂಚಕೆ ಬಾ ಚಕೋರಿ (೧೯೫೭)
  • ಇಕ್ಷುಗಂಗೋತ್ರಿ (೧೯೫೭)
  • ಅನಿಕೇತನ (೧೯೬೩)
  • ಜೇನಾಗುವ (೧೯೬೪)
  • ಅನುತ್ತರಾ (೧೯೬೫)
  • ಮಂತ್ರಾಕ್ಷತೆ (೧೯೬೬)
  • ಕದರಡಕೆ (೧೯೬೭)
  • ಪ್ರೇತಕ್ಯೂ (೧೯೬೭)
  • ಕುಟೀಚಕ (೧೯೬೭)
  • ಹೊನ್ನ ಹೊತ್ತಾರೆ (೧೯೭೬)
  • ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (೧೯೮೧)

ಕಾದಂಬರಿಗಳು

  • ಕಾನೂರು ಹೆಗ್ಗಡತಿ (೧೯೩೬)
  • ಮಲೆಗಳಲ್ಲಿ ಮದುಮಗಳು (೧೯೬೭)

ಮಹಾಕಾವ್ಯ

  • ಶ್ರೀ ರಾಮಾಯಣ ದರ್ಶನಂ (೧೯೪೯)

ಅನುವಾದ

  • ಜನಪ್ರಿಯ ವಾಲ್ಮೀಕಿ ರಾಮಾಯಣ

ಆತ್ಮಕಥೆ

  • ನೆನಪಿನ ದೋಣಿಯಲ್ಲಿ

ನಾಟಕಗಳು

  • ಯಮನ ಸೋಲು (೧೯೨೮)
  • ಜಲಗಾರ (೧೯೨೮)
  • ಬಿರುಗಾಳಿ (೧೯೩೦)
  • ವಾಲ್ಮೀಕಿಯ ಭಾಗ್ಯ (೧೯೩೧)
  • ಮಹಾರಾತ್ರಿ (೧೯೩೧)
  • ಶ್ಮಶಾನ ಕುರುಕ್ಷೇತ್ರಂ (೧೯೩೧)
  • ರಕ್ತಾಕ್ಷಿ (೧೯೩೩)
  • ಶೂದ್ರ ತಪಸ್ವಿ (೧೯೪೪)
  • ಬೆರಳ್ಗೆ ಕೊರಳ್ (೧೯೪೭)
  • ಬಲಿದಾನ (೧೯೪೮)
  • ಚಂದ್ರಹಾಸ (೧೯೬೩)
  • ಕಾನೀನ (೧೯೭೪)

ಮಕ್ಕಳ ಸಾಹಿತ್ಯ

  • ಅಮಲನ ಕಥೆ (೧೯೨೪)
  • ಮೋಡಣ್ಣನ ತಮ್ಮ (ನಾಟಕ) (೧೯೨೬)
  • ಹಾಳೂರು (೧೯೨೬)
  • ಬೊಮ್ಮನಹಳ್ಳಿಯ ಕಿಂದರಿಜೋಗಿ (೧೯೨೮)
  • ನನ್ನ ಗೋಪಾಲ (ನಾಟಕ) (೧೯೩೦)
  • ನನ್ನ ಮನೆ (೧೯೪೬)
  • ಮೇಘಪುರ (೧೯೪೭)
  • ಮರಿವಿಜ್ಞಾನಿ (೧೯೪೭)
  • ನರಿಗಳಿಗೇಕೆ ಕೋಡಿಲ್ಲ (೧೯೭೭)

ಭಾಷಣ-ಲೇಖನ

  • ಸಾಹಿತ್ಯ ಪ್ರಚಾರ (೧೯೩೦)
  • ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (೧೯೪೪)
  • ಷಷ್ಠಿನಮನ (೧೯೬೪)
  • ಮನುಜಮತ-ವಿಶ್ವಪಥ (೧೯೭೧)
  • ವಿಚಾರ ಕ್ರಾಂತಿಗೆ ಆಹ್ವಾನ (೧೯೭೬)

ವಿಮರ್ಶೆ

  • ಕಾವ್ಯವಿಹಾರ (೧೯೪೬)
  • ತಪೋನಂದನ (೧೯೫೦)
  • ವಿಭೂತಿಪೂಜೆ (೧೯೫೩)
  • ದ್ರೌಪದಿಯ ಶ್ರೀಮುಡಿ (೧೯೬೦)
  • ರಸೋ ವೈ ಸಃ (೧೯೬೩)
  • ಇತ್ಯಾದಿ (೧೯೭೦)

ಖಂಡಕಾವ್ಯಗಳು

  • ಚಿತ್ರಾಗದಾ (೧೯೩೬)
  • ಮಂತ್ರ ಮಾಂಗಲ್ಯ

ಜೀವನ ಚರಿತ್ರೆಗಳು

  • ಸ್ವಾಮಿ ವಿವೇಕಾನಂದ
  • ಶ್ರೀ ರಾಮಕೃಷ್ಣ ಪರಮಹಂಸ

ಪ್ರಬಂಧ

  • ಮಲೆನಾಡಿನ ಚಿತ್ರಗಳು (೧೯೩೩)

ಕಥಾ ಸಂಕಲನ

  • ಸನ್ಯಾಸಿ ಮತ್ತು ಇತರ ಕಥೆಗಳು (೧೯೩೬)
  • ನನ್ನ ದೇವರು ಮತ್ತು ಇತರ ಕಥೆಗಳು (೧೯೪೦)
Kuvempu books list pdf :
Advertisement
Advertisement Advertisement