
ಕುವೆಂಪು ಚಿತ್ರಸಂಪುಟ ದಿಂದ ಆಯ್ದ ಕೆಲವು ಪಟಗಲು…
ನಾಡಿನ ಖ್ಯಾತ ಛಾಯಾಗ್ರಾಹಕರುಗಳಾದ ಕೆ ಪಿ ಪೂರ್ಣಚಂದ್ರ ತೇಜಸ್ವಿ, ಡಾ। ಲೀಲಾ ಅಪ್ಪಾಜಿ, ಶ್ರೀ ಕೆ.ಜಿ. ಸೋಮಶೇಖರ್, ಕೃಪಾಕರ ಸೇನಾನಿ, ಕೆ.ಆರ್. ಸುಂದರ್‌ರಾಜ್, ಎಸ್. ತಿಪ್ಪೇಸ್ವಾಮಿ, ಟಿ. ಕೆಂಪಣ್ಣ, ಆರ್.ರಾಘವೇಂದ್ರ ಸೇರಿದಂತೆ ಇನ್ನ ಅನೇಕರು ತೆಗೆದ ಕುವೆಂಪುರವರ ನೂರಾರು ಅದ್ಬುತ ಛಾಯಾಚಿತ್ರಗಳನ್ನ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಕುಪ್ಪಳಿ ಯವರು ಅಚ್ಚುಕ್ಕಟ್ಟಾಗಿ ಸಂಗ್ರಹಿಸಿ ಕುವೆಂಪು ಚಿತ್ರಸಂಪುಟ ಪುಸ್ತಕವಾಗಿ ಪ್ರಕಟಿಸಿದ್ದಾರೆ.
ಆಸಕ್ತರು ಈ ಪುಸ್ತಕವನ್ನು ಕುಪ್ಪಳಿಯ ಕವಿಮನೆಯ ಪುಸ್ತಕ ಮಾರಾಟ ವಿಭಾಗದಲ್ಲಿ ಖರೀದಿಸಬೊಹುದಾಗಿದೆ.































Google Photos




























