Categories
Drama

“ಅತ್ತಲಾಕಿಷ್ಕಿಂದೆಯೊಳ್ ” ಶ್ರೀ ರಾಮಾಯಣ ದರ್ಶನಂ

ಕುವೆಂಪು ಜನ್ಮದಿನ ಪ್ರಯುಕ್ತ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಆಯ್ದ ಕೆಲವು ಪಟಗಲು:

ನಾಟಕ:
ಅತ್ತಲಾಕಿಷ್ಕಿಂದೆಯೊಳ್
“ಶ್ರೀ ರಾಮಾಯಣ ದರ್ಶನಂ” ಆಧರಿಸಿದ ರಂಗ ಪ್ರಯೋಗ.

ಅಭಿನಯ:
ನಟಮಿತ್ರರು (ರಿ.), ತೀರ್ಥಹಳ್ಳಿ
ತುಂಗಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು.

ನಿರ್ದೇಶನ:
ಶ್ರೀಪಾದ.ಟಿ.ಎ.,ಶಿವಕುಮಾರ್.ಟಿ.ಆರ್.
Image credits : Anilaka.tth

Advertisement
Advertisement Advertisement