Ello Hudukide Illada Devara Lyrics in Kannada : ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಸ್ನೇಹಗಳಗುರುತಿಸದಾದೆವು ನಮ್ಮೊಳಗೆ || ಎಲ್ಲೋ || ಎಲ್ಲಿದೆ ನಂದನ ಎಲ್ಲಿದೆ ಬಂಧನಎಲ್ಲಾ ಇವೆ ಈ ನಮ್ಮೊಳಗೆಒಳಗಿನ ತಿಳಿಯನು ಕಲಕದೆ ಇದ್ದರೆಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ || ಹತ್ತಿರವಿದ್ದೂ ದೂರ ನಿಲ್ಲುವೆವುನಮ್ಮ ಅಹಂಮಿನ ಕೋಟೆಯಲಿಎಷ್ಟು ಕಷ್ಟವೋ ಹೊಂದಿಕೆಯೆಂಬುದುನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||
ಮಲೆನಾಡಿಗರ ಕ್ರೀಡಾಕೂಟ 2025.!
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಲೆನಾಡು ಮಿತ್ರ ವೃಂದದಿಂದ 16 ನೇ ವರ್ಷದ ಮಲೆನಾಡಿಗರ ಕ್ರೀಡಾಕೂಟವನ್ನು ಜನವರಿ 12ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5:30ರ ವರೆಗೆ ಎಚ್ಎಂಟಿ ಆಟದ ಮೈದಾನ ಜಾಲಹಳ್ಳಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕ್ರೀಡೆಗಳ ವಿವರ : ಐದು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ 50 ಮೀಟರ್ ಓಟ, ಪಿಕ್ ದ ಬಾಲ್, ಬ್ಯಾಂಗಲ್ ರೇಸ್.ಐದು ವರ್ಷದ ಒಳಗಿನ ಗಂಡು ಮಕ್ಕಳಿಗೆ 50 ಮೀಟರ್ ಓಟ, ಸ್ಕೂಪ್ ದ ಬಾಲ್, ಕಪ್ಪೆ […]
ರಾಮಂಗೆ ಮೊದಲಲ್ತೆ ರಾಮಾಯಣಂ…?
ನೃತ್ಯ ರೂಪಕರಾಮಂಗೆ ಮೊದಲಲ್ತೆ ರಾಮಾಯಣಂ…?” ಶ್ರೀ ರಾಮಾಯಣ ದರ್ಶನಂ ಆಯ್ದ ಭಾಗಗಳನ್ನು ಆಧರಿಸಿದ ನೃತ್ಯ ಪ್ರಸ್ತುತಿಪ್ರಸ್ತುತಿ : ಶ್ರೀ ವಿಜಯ ಕಲಾನಿಕೇತನ(ರಿ.) ಡಾ|| ಕೆ.ಎಸ್.ಪವಿತ್ರ ಮತ್ತು ತಂಡ ಶಿವಮೊಗ್ಗ Image credits : Anilaka.tth
“ಅತ್ತಲಾಕಿಷ್ಕಿಂದೆಯೊಳ್ ” ಶ್ರೀ ರಾಮಾಯಣ ದರ್ಶನಂ
ಕುವೆಂಪು ಜನ್ಮದಿನ ಪ್ರಯುಕ್ತ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಆಯ್ದ ಕೆಲವು ಪಟಗಲು: ನಾಟಕ:ಅತ್ತಲಾಕಿಷ್ಕಿಂದೆಯೊಳ್“ಶ್ರೀ ರಾಮಾಯಣ ದರ್ಶನಂ” ಆಧರಿಸಿದ ರಂಗ ಪ್ರಯೋಗ. ಅಭಿನಯ:ನಟಮಿತ್ರರು (ರಿ.), ತೀರ್ಥಹಳ್ಳಿತುಂಗಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು. ನಿರ್ದೇಶನ:ಶ್ರೀಪಾದ.ಟಿ.ಎ.,ಶಿವಕುಮಾರ್.ಟಿ.ಆರ್.Image credits : Anilaka.tth
ಹೋಗುವೆನು ನಾಹೋಗುವೆನು ನಾ… ನನ್ನ ಒಲುಮೆಯ ಗೂಡಿಗೆ.ಮಲೆಯ ನಾಡಿಗೆ ಮಳೆಯ ಬೀಡಿಗೆಸಿರಿಯ ಚೆಲುವಿನ ರೂಢಿಗೆ.ಬೇಸರವಾಗಿದೆ ಬಯಲುಹೋಗುವೆ ಮಲೆಯ, ಕಣಿವೆಯ ಕಾಡಿಗೆಹಸಿರು ಸೊಂಪಿನ ಬಿಸಿಲು ತಂಪಿನಗಾನದಿಂಪಿನ ಕೂಡಿಗೆ.! ಎಂಬ ರಸಋಷಿಯ ಸಾಲುಗಳಂತೆ ಸಿಲಿಕಾನ್ ಸಿಟಿಯಲ್ಲಿರುವ ಮಲೆನಾಡಿಗರನ್ನು ಕ್ರೀಡೆ, ಕಲೆ, ಸಾಹಿತ್ಯ, ಚರ್ಚೆ, ಸಂವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒಂದುಗೂಡಿಸುವ ವೇದಿಕೆಯೇ ಸಹ್ಯಾದ್ರಿ ಸಂಘ. ಈ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆಯಾದ ಸಹ್ಯಾದ್ರಿ ಸಂಘವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯ ವಾಕ್ಯವನ್ನು ಹೊತ್ತು ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ […]
Tunga Bridge, also known as Jayachamarajendra Bridge, is one of the most famous attractions in Thirthahalli, Karnataka. This historic bridge, built by renowned engineer Sir M. Visvesvaraya, holds great significance for the town as it connects both sides of Thirthahalli across the Tunga River. A Tourist Favorite in Thirthahalli Tunga Bridge is a must-visit destination […]
Sri Rameshwara Temple is a very important Hindu temple in Thirthahalli, a town in the Shivamogga district. The temple is made of stone and is located next to the Tunga River. It’s near a special place called Parasurama Theertha. Inside the temple, there’s a linga (a sacred stone) that was placed there by Sage Parashurama, […]
ಕಾಡು ಮುತ್ತು ಕೊಡುತಲಿರುವಸೊಬಗವೀಡು ನನ್ನ ಮನೆ.– ಕುವೆಂಪು ಕುವೆಂಪು ಅವರ ಪೂರ್ವಜರು ಕಟ್ಟಿಸಿದ್ದ 200 ವರ್ಷಗಳ ಹಳೆಯ ತೊಟ್ಟಿಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನ್ದಾರರ ಮನೆಯ ಮಾದರಿಯಾಗಿದೆ. ಭೀಮಗಾತ್ರದ ಮುಂಡಿಗೆಗಳು ಕೆತ್ತನೆಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠಶಿಲ್ಪ ವೈಭವವನ್ನು ನೆನಪಿಸುವಂತಿವೆ. ಕುವೆಂಪು ಅವರು ಕುಪ್ಪಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವದಿಕ್ಕಿಗೆ ತೆರೆದುಕೊಂಡಿರುವ ಮಹಡಿ, ‘ಮನೆಯ ಶಾಲೆ’ ನಡೆಯುತ್ತಿದ್ದ ಸ್ಥಳ, ‘ಅಜ್ಜಯ್ಯನ […]
Kuvempu books list – ಕುವೆಂಪು ಕೃತಿಗಳು
ಕವನ ಸಂಕಲನಗಳು ಕಾದಂಬರಿಗಳು ಮಹಾಕಾವ್ಯ ಅನುವಾದ ಆತ್ಮಕಥೆ ನಾಟಕಗಳು ಮಕ್ಕಳ ಸಾಹಿತ್ಯ ಭಾಷಣ-ಲೇಖನ ವಿಮರ್ಶೆ ಖಂಡಕಾವ್ಯಗಳು ಜೀವನ ಚರಿತ್ರೆಗಳು ಪ್ರಬಂಧ ಕಥಾ ಸಂಕಲನ Kuvempu books list pdf :
Sahyadri Travels bus timings
Thirthahalli to Shivamogga Sahyadri bus timings ಬಿಡುವ ಸಮಯ ಸೇರುವ ಸಮಯ 6:05 AM 7:20 AM 7:00 AM 8:20 AM 7:15 AM 8:40 AM 7:40 AM 8:50 AM 7:50 AM 9:00 AM 8:00 AM 9:20 AM 9:06 AM 10:20 AM 10:00 AM 11:20 AM 11:45 AM 1:05 PM 12:20 PM 1:40 PM 1:15 PM 2:40 PM 2:28 […]
