Categories
Kuvempu Lyrics

ನಾಡಗೀತೆ – Naada Geethe lyrics – Kuvempu

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು. ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. […]

Categories
Kuvempu

Kuvempu books list – ಕುವೆಂಪು ಕೃತಿಗಳು

ಕವನ ಸಂಕಲನಗಳು ಕಾದಂಬರಿಗಳು ಮಹಾಕಾವ್ಯ ಅನುವಾದ ಆತ್ಮಕಥೆ ನಾಟಕಗಳು ಮಕ್ಕಳ ಸಾಹಿತ್ಯ ಭಾಷಣ-ಲೇಖನ ವಿಮರ್ಶೆ ಖಂಡಕಾವ್ಯಗಳು ಜೀವನ ಚರಿತ್ರೆಗಳು ಪ್ರಬಂಧ ಕಥಾ ಸಂಕಲನ Kuvempu books list pdf :

Categories
Kuvempu Lyrics

O Nanna Chetana Lyrics – Kuvempu

O Nanna Chetana Music Credits: O Nanna Chetana Lyrics In Kannada: ಓ ನನ್ನ ಚೇತನ, ಆಗು ನೀ ಅನಿಕೇತನಓ ನನ್ನ ಚೇತನರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿಎದೆಯ ಬಿರಿಯ ಭಾವ ದೀಟಿಎದೆಯ ಬಿರಿಯ ಭಾವ ದೀಟಿ ಓ ನನ್ನ ಚೇತನ, ಆಗು ನೀ ಅನಿಕೇತನಓ ನನ್ನ ಚೇತನ ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿನಿರ್ದಿಗಂತವಾಗಿ ಏರಿ ಓ ನನ್ನ ಚೇತನ, ಆಗು ನೀ […]

Categories
Kuvempu Quotes

Hoguvenu naa Kuvempu quotes

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು

Categories
Kuvempu Quotes

Kuvempu quotes about rationality – ಕುವೆಂಪು ವೈಚಾರಿಕತೆ ನುಡಿಗಳು

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?– ಕುವೆಂಪು ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.– ಕುವೆಂಪು ಸೃಷ್ಟಿಯ ವ್ಯೂಹದಲ್ಲಿ ಮರದ ತುದಿಯ ಹೂವೆಷ್ಟು ಮುಖ್ಯವೊ ಗೊಬ್ಬರವೂ ಅಷ್ಟೇ ಮುಖ್ಯ.– ಕುವೆಂಪು ಹಸಿದವರಿಗೆ ಬೇಕಾದುದು ಅನ್ನ; ಮತ, ತತ್ವ ಮತ್ತು ಕಲೆಗಳ ಕನಸಿನುಣಿಸಲ್ಲ.– ಕುವೆಂಪು

Categories
Kuvempu Quotes

Kuvempu quotes about life – ಕುವೆಂಪು ಜೀವನದ ನುಡಿಮುತ್ತುಗಳು

ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.– ಕುವೆಂಪು ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ– ಕುವೆಂಪು ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ದಿ – ಇವು ನಮ್ಮ ಹೃದಯದ ನಿತ್ಯಮಂತ್ರಗಳಾಗಬೇಕು.– ಕುವೆಂಪು ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.– ಕುವೆಂಪು ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ (The answer is silent for a meaningless question)– ಕುವೆಂಪು ಓ ನನ್ನ ಚೇತನ, […]

Categories
Kuvempu Quotes

Kuvempu quotes about Karnataka – ಕುವೆಂಪು ನಾಡು ನುಡಿ ಸಾಹಿತ್ಯದ ನುಡಿಗಳು

ಕನ್ನಡಕೆ ಹೋರಾಡು, ಕನ್ನಡದ ಕಂದಕನ್ನಡವ ಕಾಪಾಡು, ನನ್ನ ಆನಂದಾಜೋಗುಳದ ಹರಕೆಯಿದು ಮರೆಯದಿರು, ಚಿನ್ನಮರೆತೆಯಾದರೆ ಅಯ್ಯೊ ಮರೆತಂತೆ ನನ್ನ– ಕುವೆಂಪು ಜಯ ಭಾರತ ಜನನಿಯ ತನುಜಾತೆಜಯ ಹೇ ಕರ್ನಾಟಕ ಮಾತೆ’– ಕುವೆಂಪು ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದಾ– ಕುವೆಂಪು ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು– ಕುವೆಂಪು ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ.– ಕುವೆಂಪು ಬಾರಿಸು […]

Categories
Kuvempu

ಕುವೆಂಪು ಛಾಯಾಚಿತ್ರಗಳು – Kuvempu Photos

ಕುವೆಂಪು ಚಿತ್ರಸಂಪುಟ ದಿಂದ ಆಯ್ದ ಕೆಲವು ಪಟಗಲು… ನಾಡಿನ ಖ್ಯಾತ ಛಾಯಾಗ್ರಾಹಕರುಗಳಾದ ಕೆ ಪಿ ಪೂರ್ಣಚಂದ್ರ ತೇಜಸ್ವಿ, ಡಾ। ಲೀಲಾ ಅಪ್ಪಾಜಿ, ಶ್ರೀ ಕೆ.ಜಿ. ಸೋಮಶೇಖರ್, ಕೃಪಾಕರ ಸೇನಾನಿ, ಕೆ.ಆರ್. ಸುಂದರ್‌ರಾಜ್, ಎಸ್. ತಿಪ್ಪೇಸ್ವಾಮಿ, ಟಿ. ಕೆಂಪಣ್ಣ, ಆ‌ರ್.ರಾಘವೇಂದ್ರ ಸೇರಿದಂತೆ ಇನ್ನ ಅನೇಕರು ತೆಗೆದ ಕುವೆಂಪುರವರ ನೂರಾರು ಅದ್ಬುತ ಛಾಯಾಚಿತ್ರಗಳನ್ನ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಕುಪ್ಪಳಿ ಯವರು ಅಚ್ಚುಕ್ಕಟ್ಟಾಗಿ ಸಂಗ್ರಹಿಸಿ ಕುವೆಂಪು ಚಿತ್ರಸಂಪುಟ ಪುಸ್ತಕವಾಗಿ ಪ್ರಕಟಿಸಿದ್ದಾರೆ. ಆಸಕ್ತರು ಈ ಪುಸ್ತಕವನ್ನು ಕುಪ್ಪಳಿಯ ಕವಿಮನೆಯ ಪುಸ್ತಕ ಮಾರಾಟ […]

Categories
Kuvempu

ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ಹಿರೇಕೊಡಿಗೆ – Kuvempu birth place memorial Hirekodige

Categories
Kuvempu Quotes

ಕುವೆಂಪು ನುಡಿಮುತ್ತುಗಳು – Kuvempu quotes

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು– ಕುವೆಂಪು ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ, ಅರಣ್ಯರಮಣಿಯ ವಿಲಾಸಕ್ಷೇತ್ರ.– ಕುವೆಂಪು ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ.– ಕುವೆಂಪು ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿಲ್ಲ.– ಕುವೆಂಪು