ನಮ್ಮಲ್ಲಿ ನನ್ನ ತಂದೆ ನೆಟ್ಟಿರುವ ಸುಮಾರು 50ಕ್ಕೂ ಅಧಿಕ 20 ವರ್ಷದ ಅಪ್ಪೆ ಮಿಡಿ ಮರವಿದೆ. ಅದರಲ್ಲಿ 40 ಮರಗಳು ಇದುವರೆಗೂ ಕ್ರಾಪ್ ಬಂದಿಲ್ಲ. ಈ ವರ್ಷ ಕೆಲವು ಮರದಲ್ಲಿ ತುಂಬಾ ಒಳ್ಳೆಯ ಅಪ್ಪೆ ಮಿಡಿ ಕಾಯಿ ಬಂದಿದೆ. ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಕಾಯಿ ಬರುತ್ತದೆ. ಕೆಲವು ಮರಗಳಲ್ಲಿ ಮಾತ್ರ ಇದುವರೆಗೆ ಕಾಯಿಯೆ ಬಂದಿಲ್ಲ. ಯಾಕೆ ಎಂಬುದೇ ನಿಗೂಢವಾಗಿ ಉಳಿದಿದೆ. ಅಪ್ಪೆ ಮಿಡಿ ಉಪ್ಪಿನಕಾಯಿ ಇದೊಂದು ತಲಾತಲಾಂತರದಿಂದ ಬಂದಂತಹ ಪದ್ಧತಿ ಆಗಿದೆ. ಇದರಲ್ಲಿ ಕಾಯಿಯ ಆಯ್ಕೆ ಬಹಳ […]
