Categories
Quotes

Maha Shivaratri Wishes in Kannada – ಮಹಾ ಶಿವರಾತ್ರಿ ಶುಭಾಶಯಗಳು

ಮಹಾ ಶಿವರಾತ್ರಿ ಹಿಂದು ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಹಬ್ಬಗಳಲ್ಲಿ ಒಂದು. ಈ ದಿನವನ್ನು ಭಕ್ತರು ಉಪವಾಸ, ಜಾಗರಣೆ ಮತ್ತು ಶಿವನ ಪೂಜೆಯ ಮೂಲಕ ಆಚರಿಸುತ್ತಾರೆ. ಭಗವಾನ್ ಶಿವನ ಕೃಪೆಯಿಂದ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಯಶಸ್ಸು ದೊರೆಯಲಿ ಎಂಬ ಸಂಕಲ್ಪದೊಂದಿಗೆ ಜನರು ಪರಸ್ಪರ ಮಹಾ ಶಿವರಾತ್ರಿ ಶುಭಾಶಯಗಳು ಕಳುಹಿಸುತ್ತಾರೆ.

Maha Shivaratri Wishes in Kannada | ಶಿವರಾತ್ರಿ ಶುಭಾಶಯಗಳು ಕನ್ನಡದಲ್ಲಿ

  • ಓಂ ನಮಃ ಶಿವಾಯ ಮಹಾ ಶಿವರಾತ್ರಿ ಶುಭಾಶಯಗಳು.
  • ಶಿವನ ಕೃಪೆಯಿಂದ ಬದುಕು ಸುಂದರವಾಗಲಿ.
  • ಭೋಲೇನಾಥನ ಕೃಪೆ ನಿಮ್ಮ ಜೀವನದಲ್ಲಿ ಸದಾ ಇರಲಿ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಮಹಾ ಶಿವರಾತ್ರಿ ಶುಭಾಶಯಗಳು!
  • ಶಿವನ ಆಶೀರ್ವಾದದಿಂದ ನಿಮ್ಮ ಬದುಕು ಶಾಂತಿ, ಆರೋಗ್ಯ ಮತ್ತು ಸಂತೋಷದಿಂದ ತುಂಬಿರಲಿ. ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.
  • ಓಂ ನಮಃ ಶಿವಾಯ! ಶಿವನ ಕೃಪೆಯಿಂದ ನಿಮ್ಮ ಜೀವನ ಸುಂದರವಾಗಲಿ. ಮಹಾ ಶಿವರಾತ್ರಿ ಹಾರ್ದಿಕ ಶುಭಾಶಯಗಳು.
  • ಕೈಲಾಸನಾಥನ ದಿವ್ಯ ಆಶೀರ್ವಾದದಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಹಾ ಶಿವರಾತ್ರಿ ಶುಭಾಶಯಗಳು.
  • ಶಿವನ ಭಕ್ತಿಯಿಂದ ಮನಸ್ಸಿಗೆ ಶಾಂತಿ ಮತ್ತು ಜೀವನಕ್ಕೆ ಬೆಳಕು ಸಿಗಲಿ. ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
  • ಹರ ಹರ ಮಹಾದೇವ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.
  • ಶಿವನ ಧ್ಯಾನದಲ್ಲಿ ಮನಸ್ಸು ಲೀನವಾಗಲಿ.

Maha Shivaratri Images 2026

Advertisement
Advertisement Advertisement
Advertisement
Advertisement Advertisement