- ಮಲೆನಾಡಿಗರ ಕ್ರೀಡಾಕೂಟ 2025.!
- ಬೆಂಗಳೂರಿನಲ್ಲಿ ಮಲೆನಾಡಿಗರ ಕ್ರೀಡಾಕೂಟ
- ಜನವರಿ 12 ರಂದು ಎಚ್ಎಂಟಿ ಆಟದ ಮೈದಾನ ಬೆಂಗಳೂರಿನಲ್ಲಿ ಆಯೋಜನೆ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಲೆನಾಡು ಮಿತ್ರ ವೃಂದದಿಂದ 16 ನೇ ವರ್ಷದ ಮಲೆನಾಡಿಗರ ಕ್ರೀಡಾಕೂಟವನ್ನು ಜನವರಿ 12ರ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5:30ರ ವರೆಗೆ ಎಚ್ಎಂಟಿ ಆಟದ ಮೈದಾನ ಜಾಲಹಳ್ಳಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಕ್ರೀಡೆಗಳ ವಿವರ :
ಐದು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ 50 ಮೀಟರ್ ಓಟ, ಪಿಕ್ ದ ಬಾಲ್, ಬ್ಯಾಂಗಲ್ ರೇಸ್.
ಐದು ವರ್ಷದ ಒಳಗಿನ ಗಂಡು ಮಕ್ಕಳಿಗೆ 50 ಮೀಟರ್ ಓಟ, ಸ್ಕೂಪ್ ದ ಬಾಲ್, ಕಪ್ಪೆ ಜಿಗಿತವನ್ನು ಆಯೋಜಿಸಲಾಗಿದೆ.
ಸಂಚಾಲಕರು: ಸುಧಾಕರ್ ಯಡದಳ್ಳಿ, ನಿದರ್ಶನ್ ಜಿಎಸ್, ನಾಗೇಶ್ ಕೇಳೂರು
ಐದರಿಂದ ಎಂಟು ವರ್ಷದ ಹೆಣ್ಣು ಮಕ್ಕಳಿಗೆ 50 ಮೀಟರ್ ರೇಸ್, ಟಿಕ್ ಟಿಕ್ ಗೇಮ್, ಬಾಲ್ ರೋಲಿಂಗ್ ಗೇಮ್ ( ಹ್ಯಾಂಡ್).
ಐದರಿಂದ ಎಂಟು ವರ್ಷದ ಗಂಡು ಮಕ್ಕಳಿಗೆ 50 ಮೀಟರ್ ರೇಸ್, ಬಸ್ಟಿಂಗ್ ದ ಬಲೂನ್ ಇನ್ ದ ಸರ್ಕಲ್, ಕಾಂಗರೂ ರೇಸ್.
ಸಂಚಾಲಕರು: ಸಿದ್ದಪ್ಪ ಹುಕ್ಕಳಿ, ಹರೀಶ್ ಹಿಂಬ್ರವಳ್ಳಿ
9 ರಿಂದ 12 ವರ್ಷದ ಹೆಣ್ಣು ಮಕ್ಕಳಿಗೆ 75 ಮೀಟರ್ ಓಟ, ಹೂಪ್ಸ್ ಗೇಮ್, ಡೇಂಜರ್ ಜೋನ್.
9 ರಿಂದ 12 ವರ್ಷದ ಗಂಡು ಮಕ್ಕಳಿಗೆ 75 ಮೀಟರ್ ಓಟ, ಬಾಸ್ಕೆಟಿಂಗ್ ದ ಬಾಲ್, ಲಗೋರಿ ಆಟ.
ಸಂಚಾಲಕರು: ವನಮಾಲಯ್ಯ ಇಳಿಮನೆ, ಮಂಜುನಾಥ್ ಟಿ ಕೆ
13 ರಿಂದ 17 ವರ್ಷದ ಹೆಣ್ಣು ಮಕ್ಕಳಿಗೆ 75 ಮೀಟರ್ ಓಟ, ಆನ್ ದ ಸ್ಪಾಟ್ ಸ್ಕಿಪ್ಪಿಂಗ್, ಬಾಂಬಿಂಗ್ ದ ಸಿಟಿ.
13 ರಿಂದ 17 ವರ್ಷದ ಗಂಡು ಮಕ್ಕಳಿಗೆ 75 ಮೀಟರ್ ಓಟ, ಎಮಿಂಗ್ ವಿಕೇಟ್, ಗೋಣಿಚೀಲ ಓಟ.
ಸಂಚಾಲಕರು: ಕೆಸಿ ಕರುಣಾಕರ್ ಕಿರುಕೊಡಿಗೆ, ನವೀನ್ ಕಾನೂವಳ್ಳಿ
18ರಿಂದ 23 ವರ್ಷದ ಹೆಣ್ಣು ಮಕ್ಕಳಿಗೆ ಥ್ರೋಬಾಲ್ ಎಸೆತ, ಸ್ಕಿಪ್ಪಿಂಗ್ ರೇಸ್.
18ರಿಂದ 23 ವರ್ಷದ ಗಂಡು ಮಕ್ಕಳಿಗೆ 100 ಮೀ. ಓಟ, ಗುಂಡು ಎಸೆತ.
ಸಂಚಾಲಕರು: ಅನಿಲ್ ಹೊಸಕೊಪ್ಪ, ಸ್ವಿಕೃತ್ ಹೆಗ್ಡೆ ಯಡದಳ್ಳಿ, ಗಿರೀಶ್
24 ರಿಂದ 34 ವರ್ಷದ ಮಹಿಳೆಯರಿಗೆ ಲೆಮನ್ ಇನ್ ದ ಸ್ಪೋನ್, ಮಡಿಕೆ ಒಡೆಯುವ ಸ್ಪರ್ಧೆ.
24 ರಿಂದ 34 ವರ್ಷದ ಪುರುಷರಿಗೆ ಗುಂಡು ಎಸೆತ, ಒಂಟಿ ಕಾಲಿನ ಒಟ.
ಸಂಚಾಲಕರು: ಸುಕೇಶ್ ದಾಸನಕೊಡಿಗೆ, ರಮೇಶ್ ಶಟ್ರು, ದಿನೇಶ್
35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸ್ಟ್ರಾ ಅಂಡ್ ಕಪ್ ಗೇಮ್, ಮ್ಯೂಸಿಕಲ್ ಚೇರ್.
35 ವರ್ಷ ಮೇಲ್ಪಟ್ಟ ಪುರುಷರಿಗೆ 100 ಮೀಟರ್ ಒಟ, ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ.
ಸಂಚಾಲಕರು: ಪ್ರದೀಪ್ ಹೆಗ್ಗೋಡು, ಸತ್ಯಪಾಲ್ ಹೊಸೂರು, ಷಣ್ಮುಖ
ಇನ್ನು ಮಹಿಳೆಯರು ಹಾಗೂ ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಇದ್ದು ಒಂದು ತಂಡದಲ್ಲಿ ಎಂಟು ಜನರಿಗೆ ಅವಕಾಶವಿರುತ್ತದೆ.
ಸಂಚಾಲಕರು: ರಾಘವೇಂದ್ರ ಸಿಸ್ಲೆ,ಹರೀಶ್ ಹಿಂಬ್ರವಳ್ಳಿ, ಸ್ವಿಕೃತ್ ಹೆಗ್ಡೆ ಯಡದಳ್ಳಿ
ಪುರುಷರಿಗೆ ವಾಲಿಬಾಲ್ ಸ್ಪರ್ಧೆ ಇದ್ದು, ಮಧ್ಯಾಹ್ನ 12 ಗಂಟೆ ಒಳಗೆ ಹೆಸರು ನೋಂದಾಯಿಸ ತಕ್ಕದ್ದು.
ಸ್ಪರ್ಧೆಗಳು ಮಧ್ಯಾಹ್ನ 1 ಗಂಟೆಗೆ ಗೆ ಸರಿಯಾಗಿ ಪ್ರಾರಂಭವಾಗುತ್ತದೆ.
ಸಂಚಾಲಕರು: ದಿನೇಶ್,ಸ್ವಿಕೃತ್ ಹೆಗ್ಡೆ ಯಡದಳ್ಳಿ, ಅಂಜೂರ ಕುಡುಮಲ್ಲಿಗೆ
ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆ ಇದ್ದು, ಮಧ್ಯಾಹ್ನ 12 ಗಂಟೆ ಒಳಗೆ ಹೆಸರು ನೋಂದಾಯಿಸ ತಕ್ಕದ್ದು.
ಸಂಚಾಲಕರು: ಅನಿಲ್ ಹೊಸಕೊಪ್ಪ, ಸಂದೇಶ್ ಹಂದಿಗೂಡು, ಪ್ರದೀಪ್ ಹೆಗ್ಗೋಡು
ವಿಶೇಷ ಸ್ಪರ್ಧೆ :
ಕಡುಬು ತಿನ್ನುವ ಸ್ಪರ್ಧೆ( ಮಹಿಳೆಯರು ಮತ್ತು ಪುರುಷರಿಗೆ)
ಅದೃಷ್ಟ ದಂಪತಿಗಳು 2025
ತೀರ್ಪುಗಾರರ ತೀರ್ಮಾನವೇ ಅಂತಿಮ ಆಗಿರುತ್ತದೆ.
ಕ್ರೀಡಾಕೂಟದಲ್ಲಿ 2025 ರ ಕ್ಯಾಲೆಂಡರ್ ಅನ್ನು ವಿತರಿಸಲಾಗುವುದು.
ಸರ್ವರಿಗೂ ಆದರದ ಸುಸ್ವಾಗತ