ಮಲೆನಾಡು ಗಿಡ್ಡ (ಗೋವಿನ ತಳಿ)
ಮಲೆನಾಡ ಗಿಡ್ಡ ತಳಿಯ ವಿಶೇಷತೆಗಳು
- ವಿಪರೀತ ಮಳೆ, ಚಳಿ, ಆರ್ದತೆಯಂತಹ ಪ್ರತಿಕೂಲ ಹವಾಮಾನಕ್ಕೆ ಸ್ವಾಭಾವಿಕವಾಗಿ ಹೊಂದಿಕೊಳ್ಳುತ್ತವೆ.
- ಚಿಕ್ಕ ಗಾತ್ರ, ಸದೃಢ ಶರೀರ, 80-120ಕಿಲೋಗ್ರಾಂ ತೂಕ,
- ಅಸಾಧಾರಣ ರೋಗನಿರೋಧಕ ಶಕ್ತಿ ಹೊಂದಿರುತ್ತದೆ.
- ಗಟ್ಟಿಯಾದ ಗೊರಸುಗಳಿಂದಾಗಿ ಕಲ್ಲು ಮಣ್ಣು, ಗುಡ್ಡ-ಬೆಟ್ಟಗಳ ತುದಿಯವರೆಗೆ ಸುಲಭವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ
- ಮೈ ಕಂಪಿಸುವುದು, ಸದಾ ಮೈ ಸ್ವಚ್ಛವಾಗಿಟ್ಟುಕೊಳ್ಳುವುದು.
- ಉದ್ದವಾದ ಬಾಲದಿಂದಾಗಿ ದೇಹದ ಎಲ್ಲಾ ಭಾಗಕ್ಕೂ ಬಾಲವನ್ನು ಕೊಡವುದರ ಮೂಲಕ ಪರಾವಲಂಬಿ ಜೀವಿಗಳ ಉಪಟಳವನ್ನು ಹೋಗಲಾಡಿಸುವುದು.






