ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿ(SPT ) ಹಳೆಯ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿ ಸಹ್ಯಾದ್ರಿ ಪ್ರಿಮಿಯರ್ ಲೀಗ್ Sahyadri Premier League 2025 ಫೆಬ್ರವರಿ 8 ಮತ್ತು 9 ನೇ ತಾರೀಕು ಬೆಂಗಳೂರಿನ ಗ್ಲೋಬಲ್ ವಿಲೇಜ್ ಕ್ರೀಡಾಂಗಣದಲ್ಲಿ ನೆಡೆಯಲಿದೆ.SPL (ಸಹ್ಯಾದ್ರಿ ಪ್ರೀಮಿಯರ್ ಲೀಗ್) ನ 14ನೇ ಆವೃತ್ತಿ ಇದಾಗಿದ್ದು ಕಳೆದ 15 ವರ್ಷಗಳಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರುತ್ತಿದ್ದು ಕರೋನ ಮಹಾಮಾರಿಯ ಕಾರಣದಿಂದ ಒಂದು ಆವೃತ್ತಿಯನ್ನು ರದ್ದು ಮಾಡಲಾಗಿತ್ತು. 2010 ರಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ […]
