Categories
Deepavali Dipavali Hosanagara Kannada Malnad information Rituals Sagara Shikaripura Shivamogga Soraba Thirthahalli

ದೀಪ್ ದೀಪ್ ದೀಪೋಳ್ಗಿ – deep deep deepolige

  • ದೀಪ್ ದೀಪ್ ದೀಪೋಳಿಗೆ ಲಕ್ಷ್ಮಿಕೋಲ್ ದೀಪೋಳಿಗೆ
  • ಹಂಡೋಳಿಗೆ ಹುಂಡೊಳಿಗೆ ಲಕ್ಷ್ಮಿಕೋಲ್ ದೀಪೋಳಿಗೆ
  • ದೀಪ್ರು ದೀಪ್ ದೀಪೋಳಿಗೋ ದೇವ್ರಿಗೊಂದು ದೀಪೋಳಿಗೋ
  • ಸಾಲು ದೀಪೋಳಿಗೆ.. ಕೋಲು ದೀಪೋಳಿಗೆ..
    ನಮ್ಮೂರ ದೇವರಿಗೆ ವರ್ಷಕ್ಕೊಮ್ಮೆ ದೀಪೋಳಿಗೆ..! ದೀಪೋಳಿಗೆ ಅನ್ನಿರಿ ಅಣ್ಣ ನಮ್ಮೂರ ದೇವರಿಗೆ, ನಮ್ಮೂರ ದೇವರಿಗೆ ಸಾಲು ದೀಪೋಳಿಗೆ, ಸಾಲು ದೀಪೋಳಿಗೆ.. ಕೋಲು ದೀಪೋಳಿಗೆ.. ದೀಪೋಳಿಗೆ ನಮ್ಮೂರ ದೇವರಿಗೆ ಒಂದು ದೀಪೋಳಿಗೇ…

Advertisement
Hoi Malnad Advertisement