ಹುಟ್ಟಿದ್ದು ಶಿವಮೊಗ್ಗ ನಗರದಲ್ಲಾದರೂ ಶೇ.೮೦ರಷ್ಟು ನೆನಪುಗಳು ನನ್ನ ಅಜ್ಜಿ Ajji Mane ಮನೆಯಲ್ಲಿಯೆ ಇದೆ. ಜಿಟಿ ಜಿಟಿ ಮಳೆ,ಚುಮು ಚುಮು ಚಳಿ,ಎತ್ತ ನೋಡಿದರೂ ಹಸಿರು, ಜೀರಿಟ್ಲೆ ಹುಳುವಿನ ಸದ್ದು, ಇಂಬಳದ ರಾಶಿ, ಬ್ಯಾಣ (ಸೇತುವೆ) ಕರಿ ಕಾಫಿ ಚರಗಿ, ಕಡುಬಿನ ಸರ್ಗಲ್,ಮುಸುರೆ ಚರಗಿ, ಅಲ್ಲೊಂದು ಇಲ್ಲೊಂದು ಮನೆ, ಕೆಮ್ಮಣ್ಣು ರಸ್ತೆ ಇದು ನನ್ನ ಅಜ್ಜಿ ಮನೆಯ ಕಿರು ಚಿತ್ರಣಅಪ್ಪಟ ಮಲೆನಾಡು ತೀರ್ಥಹಳ್ಳಿ ತಾಲೂಕಿನ, Thirthahalli ಆರಗದ Araga ಒಂದು ಪುಟ್ಟ ಹಳ್ಳಿ “ಕುಣಿಗದ್ದೆ” Kunigadde ಯಾವ ಮಕ್ಕಳಿಗೆ […]
