Categories
Kuvempu Lyrics

ನಾಡಗೀತೆ – Naada Geethe lyrics – Kuvempu

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು. ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. […]

Categories
Culture Lyrics Malnad information Quotes

ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು..!

ಮೂಡಣ ಪಡುವಣ ನಿತ್ಯವೂ ನೂತನಸಗ್ಗದ ಬಾಗಿಲ ಹಸಿರ ಬನಹೃದಯದ ಸಿರಿತನ ನಮ್ಮಯ ಹಿರಿತನಪ್ರಕೃತಿ ಕೊಟ್ಟ ವರದಾನಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದುಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು ಮನದ ಒಳಗಿನ ಹರಿವು ನೀನುಡಿಯ ಸಿರಿಯ ಗುರುವು ನೀಓ ತುಂಗೆ ತಾಯೇ…ಮಳೆಯ ಹನಿಯ ಜನನಿ ನೀಮೌನದಿ ಬರೆಸೊ ಕವನ ನೀಸಹ್ಯಾದ್ರಿ ತಾಯೇ..ಎದೆ ಬಾರ ಇಳಿಸೋ ಬೃಂದಾವನನೆಮ್ಮದಿಯ ದಾರಿಗೆ ಆಮಂತ್ರಣನನ್ನೂರು… ಸತತ ಲಹರಿ ಮನದಲಿ ನುಡಿದಿದೆಖಗಗಳ ವಾದ್ಯದಲಿ ಹಗಲು ಇರುಳುಬೆಸುಗೆಯ ಹಾಡಿವೆ ತಂಗಾಳಿ ನಾದದಲಿಬೊಗಸೆ ಕೇಳಲು ಆಗಸ ನೀಡುವ ಹಸಿರಿನವನ ರಾಣಿಹಸಿದು ಬರುವ […]

Categories
Lyrics

Ello Hudukide Illada Devara Lyrics – ಎಲ್ಲೋ ಹುಡುಕಿದೆ ಇಲ್ಲದ ದೇವರ ಸಾಹಿತ್ಯ

Ello Hudukide Illada Devara Lyrics in Kannada : ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಸ್ನೇಹಗಳಗುರುತಿಸದಾದೆವು ನಮ್ಮೊಳಗೆ || ಎಲ್ಲೋ || ಎಲ್ಲಿದೆ ನಂದನ ಎಲ್ಲಿದೆ ಬಂಧನಎಲ್ಲಾ ಇವೆ ಈ ನಮ್ಮೊಳಗೆಒಳಗಿನ ತಿಳಿಯನು ಕಲಕದೆ ಇದ್ದರೆಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ || ಹತ್ತಿರವಿದ್ದೂ ದೂರ ನಿಲ್ಲುವೆವುನಮ್ಮ ಅಹಂಮಿನ ಕೋಟೆಯಲಿಎಷ್ಟು ಕಷ್ಟವೋ ಹೊಂದಿಕೆಯೆಂಬುದುನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ ||

Categories
Kuvempu Lyrics

O Nanna Chetana Lyrics – Kuvempu

O Nanna Chetana Music Credits: O Nanna Chetana Lyrics In Kannada: ಓ ನನ್ನ ಚೇತನ, ಆಗು ನೀ ಅನಿಕೇತನಓ ನನ್ನ ಚೇತನರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿಎದೆಯ ಬಿರಿಯ ಭಾವ ದೀಟಿಎದೆಯ ಬಿರಿಯ ಭಾವ ದೀಟಿ ಓ ನನ್ನ ಚೇತನ, ಆಗು ನೀ ಅನಿಕೇತನಓ ನನ್ನ ಚೇತನ ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿನಿರ್ದಿಗಂತವಾಗಿ ಏರಿ ಓ ನನ್ನ ಚೇತನ, ಆಗು ನೀ […]