ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ […]
