Categories
Info Malnad information Rain Thirthahalli trekking

ಮಳೆನಡಿಗೆ, ಮಳೆಯಲ್ಲಿ ನಡಿಗೆ ಮಲೆನಾಡಿನ ಮಳೆಯಲ್ಲಿ ನಡಿಗೆ..!

ರೈನಥಾನ್ (Rainathon) ಇದರ 18 ನೆ ಆವೃತ್ತಿ 27 ಜೂನ್ 2026 ರಂದು ತೀರ್ಥಹಳ್ಳಿಯ ಹುರುಳಿ ಎಂಬ ಸ್ಥಳದಲ್ಲಿ ನಡೆಯಲಿದೆ, ಪ್ರತಿಬಾರಿಯಂತೆ ಈ ಬಾರಿಯೂ ಅಂದಾಜು 100+ ಹೆಚ್ಚು ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನಿಂದ 26 ಜೂನ್ 2026 ರ ರಾತ್ರಿ 8.30 ಕ್ಕೆ , 45 ಜನರ ಉತ್ಸಾಹಿ ಜನರ ತಂಡ ಹೊರಡಲು ಸಿದ್ಧವಾಗಲಿದೆ, ಈಗಾಗಲೇ ಅನೇಕರು Registration ಮಾಡಿದ್ದು. ಇನ್ನು ಕೆಲವೇ ಆಸನಗಳು ಖಾಲಿ ಇವೆ. Rainathon ಇದೊಂದು ವಿಶೇಷ ಮಲೆನಾಡಿನ ಮಳೆಯಲ್ಲಿ ಎಲ್ಲವನ್ನೂ ಮರೆತು ಒಂದುದಿನ ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಬದುಕುವ ದಿನ. ಬೆಂಗಳೂರಿನ/ನಮ್ಮ ನಿತ್ಯ ಜೀವನದ ಜಂಜಾಟದಿಂದ ಪ್ರಕೃತಿಯ ಸೌಂದರ್ಯವನ್ನು ಆಹ್ಲಾದಿಸುವ ಸುಂದರ ಕಾರ್ಯಕ್ರಮ. ಇಲ್ಲಿ ನಮ್ಮೊಂದಿಗೆ ಇರುವವರೆಲ್ಲ ನಮ್ಮವರೆ ಯಾರು ಅಪರಿಚಿತರಿಲ್ಲ.

Rainathon ನಲ್ಲಿ ಭಾಗವಹಿಸಲು ಆಸಕ್ತಿ ಇರುವವರು, ನಿಮ್ಮ ಹೆಸರನ್ನು ಕೂಡಲೇ Register ಮಾಡಿ.

Rainathon ಗೆ ರಿಜಿಸ್ಟ್ರೇಷನ್ ಮಾಡುವ ಮೊದಲು, ಎಲ್ಲಾ ನಿಯಮ ನಿಬಂಧನೆಗಳನ್ನು ಓದಿಕೊಳ್ಳಿ, (Please read terms and Condition before registering)

Advertisement
Advertisement Advertisement
ರೈನಥಾನ್ ಎಂದರೇನು?

ಒಂದಿಡೀ ದಿನ ಮಳೆಯಿಂದ ರಕ್ಷಿಸಿಕೊಳ್ಳಬಹುದಾದ ಕೊಡೆ, ರೈನ್ ಕೋಟ್, ಗೊರಬು, ಟೋಪಿ ಮೊದಲಾದ ಯಾವುದೇ ಸಾಧನಗಳನ್ನು ಬಳಸದೆ ಮಳೆಯಲ್ಲಿ ನೆನೆಯುತ್ತಾ ನಡೆಯುವುದು. ಇದಕ್ಕೆ ಸ್ಥಳ ಮೊದಲೇ ನಿರ್ಧ ರಿಸಲಾಗಿರುತ್ತದೆ. ಇದು ಕೇವಲ ನಡಿಗೆಯಾಗಿರದೆ ಸಮಾನ ಮನಸ್ಕರೊಂದಿಗೆ ವಿಚಾರ ವಿನಿಮಯ ಮಾಡಿಕೊ ಳ್ಳುವ, ಆಟಗಳನ್ನು ಆಡುವ ಮಳೆಯಲ್ಲಿಯೇ ಬಿಸಿ ಚಹಾ, ತಿಂಡಿ ಊಟ ಸವಿಯುವ ಅವಕಾಶ.

What is Rainathon?

Rainathon is a 15–20 km walk in the rain, without any rain protection, along a scenic trail through the
lush landscapes of Malnad.

ಯಾರು ಪಾಲ್ಗೊಳ್ಳಬಹುದು?

7 ವರ್ಷಗಳಿಗೆ ಮೇಲ್ಪಟ್ಟ ಯಾರಾದರೂ ಈ ನಡಿಗೆಯಲ್ಲಿ ಪೂರ್ವ ನಿಗದಿ ಮಾಡಿಕೊಂಡು ಭಾಗವಹಿಸಬಹುದು.

Who can register?

Anyone above the age of 7.

Highlights of the event
  • Rain walk without rain protectors
  • River Crossing
  • Fun games in open field
  • Meaningful conversations and community bonding
  • Tasting wild edible fruits of Malnad
  • Savoring authentic local cuisine served throughout the event
  • A safe, inclusive, and judgement-free environment
  • A chance to cry,laugh,sing, dance and be yourself.
    Ecological/Social Initiative
  • Honouring local achievers and unsung heroes
  • Indigenous seed-sowing across the trail
  • ‘Carry your own cutlery’ initiative to avoid waste
  • Swachh Bharat Team to ensure zero littering
  • Creating awareness about nature, wildlife, and conservation
Details about Rainathon Season 18
  • Date: 27/06/2026
  • Location – Huruli, Tirthahalli

Registration Details – www.rainathon.com
Bangalore Registration – ₹4,200 per person
Includes: Two-way transport from Bangalore, Rainathon T-shirt, Rainathon
bag, Unlimited meals,Games,Activities, Permissions and event essentials

Base Camp Registration – ₹1,500 per person
Includes: Rainathon T-shirt, Rainathon bag, Unlimited meals, activities and
Permissions

– Team Rainathon

Register Now

Advertisement
Advertisement Advertisement