- ದೀಪ್ ದೀಪ್ ದೀಪೋಳಿಗೆ ಲಕ್ಷ್ಮಿಕೋಲ್ ದೀಪೋಳಿಗೆ

- ಹಂಡೋಳಿಗೆ ಹುಂಡೊಳಿಗೆ ಲಕ್ಷ್ಮಿಕೋಲ್ ದೀಪೋಳಿಗೆ

- ದೀಪ್ರು ದೀಪ್ ದೀಪೋಳಿಗೋ ದೇವ್ರಿಗೊಂದು ದೀಪೋಳಿಗೋ

- ಸಾಲು ದೀಪೋಳಿಗೆ.. ಕೋಲು ದೀಪೋಳಿಗೆ..
ನಮ್ಮೂರ ದೇವರಿಗೆ ವರ್ಷಕ್ಕೊಮ್ಮೆ ದೀಪೋಳಿಗೆ..! ದೀಪೋಳಿಗೆ ಅನ್ನಿರಿ ಅಣ್ಣ ನಮ್ಮೂರ ದೇವರಿಗೆ, ನಮ್ಮೂರ ದೇವರಿಗೆ ಸಾಲು ದೀಪೋಳಿಗೆ, ಸಾಲು ದೀಪೋಳಿಗೆ.. ಕೋಲು ದೀಪೋಳಿಗೆ.. ದೀಪೋಳಿಗೆ ನಮ್ಮೂರ ದೇವರಿಗೆ ಒಂದು ದೀಪೋಳಿಗೇ…















