Categories
Adike

ಮಲೆನಾಡ ಅಡಿಕೆ ಕೊಯ್ಲು – Malenada Adike Koylu

ದೀಪಾವಳಿ ಹಬ್ಬದಿಂದ ಈಚೆ ಅಂದ್ರೆ ಚುಮು ಚುಂಬು ಚಳಿಗಾಲ ತಲೆ ಹಾಕೋಕೆ ಶುರು ಮಾಡಿದ್ದೆ ತಡ ಮಲೆನಾಡಲ್ಲೆಲ್ಲ ಒಂತರ ಗಡಿಬಿಡಿ ಶುರು. ಒಂದು ಕಡೆ ಊರಿನ ಪೇಟೆಯಲ್ಲೆಲ್ಲ ಜನ ಕಮ್ಮಿಯಾಗಿದ್ರೆ ಇನ್ನೊಂದು ಕಡೆ ಅಡಿಕೆ ದೋಟಿಗಳು ಊರಿನ ರಸ್ತೆಯಲ್ಲೆಲ್ಲ ಸವಾರಿ ಶುರು ಮಾಡಿರ್ತಾವೆ. ಇನ್ನು ಊರೊಳಗೆ ಬಂದ್ರೆ ಅಯ್ಯೋ ಈ ಕೊನೆ ತೆಗೆಯೋನು ಎತ್ತಲಾಗೋದ ಅನ್ನೋ ಮಾತು ಕೆಲವರ ಬಾಯಲ್ಲಿ ಕೇಳಿ ಬರ್ತಿದ್ರೆ ಇನ್ನು ಕೆಲವರ ಬಾಯಲ್ಲಿ ಕೊನೆ ತೆಗೆಯೋರೇ ಸಿಗ್ತಿಲ್ಲ ಅನ್ನೋ ಮಾತು ಕುಣಿದಾಡ್ತಿರುತ್ತೆ. ಒಂದು […]