ಮಲೆನಾಡ ಮಗಳು… ಮಲೆನಾಡ ಮಣ್ಣಿನಲ್ಲಿ ಮೂಡಿದ ಕುಸುಮವವಳುಹಸುರಿನ ತಾಣದಲ್ಲಿ ಮಿಂದೆದ್ದ ಕೂಸಿವಳುಮಲೆನಾಡ ಮಣ್ಣಿನಲ್ಲಿ ಹಸನಾದ ಫಸಿರಿವಳುಮಳೆ ಕಾಡಿನ ಮಳೆ ಹನಿಗಳ ಸ್ಪರ್ಶವಿವಳುಕಾಫಿಯ ಗಮದ ಸುವಾಸನೆಯಿವಳು ಗೆಳೆಯರೊಡನೆ ಆಟವಾಡಿದ ಬಾಲೆ ಅವಳುಹಸಿರು ಬಯಲಿನಲ್ಲಿ ನಾಟ್ಯವಾಡಿದ ನವಿಲು ಅವಳುಬನದ ಕಾಡಲ್ಲಿ ಕುಣಿದೆದ್ದ ಚಿಗರೆ ಅವಳುನಿಸರ್ಗದೊಂದಿಗೆ ದನಿಗೂಡಿಸಿದ ಕೋಗಿಲೆ ಅವಳುಹಸಿರ ಸೊಂಪಲ್ಲಿ ಮಿಂದೆದ್ದ ಅಡವಿಯ ರಾಣಿ ಅವಳು ಮಲೆನಾಡ ಸಂಸ್ಕೃತಿಯ ಸಿಂಗಾರ ಅವಳುಹಸಿರಿನ ಸೆರಗನ್ನು ಹೊದ್ದವಳು ಅವಳುಮಲ್ಲಿಗೆ ಹೂವ ಮುಡಿದವಳು ಅವಳುಹಸಿರು ಗಾಜಿನ ಬಳೆಯ ಸದ್ದು ಅವಳುಕಾಲ್ಗೆಜ್ಜೆಯ ನಾದದ ರಿಂಗಣ ಅವಳು […]

ಹಸಿರಿನ ಮಧ್ಯೆ ನೆನೆದು ಸ್ವರ್ಗದಂತೆ ಕಾಣಿಸುತ್ತ, ಹಸಿರ ಸೌಂದರ್ಯದ ನಡುವೆ ಕಾಡುತ್ತ ಕೈಬೀಸಿ ಕರೆಯುವ ನಮ್ಮ ಕರುನಾಡಿನ ಸೊಬಗಿನ ಕೋಟೆ ಕವಲೇ ದುರ್ಗ. ಇಲ್ಲಿನ ಹಸಿರನ್ನು ಕೋಟೆಯ ಐತಿಹಾಸಿಕ ಚೆಂದವನ್ನು ಮಳೆಗಾಲದಲ್ಲಿ ನೋಡುವುದು ಸುಂದರ ಅನುಭೂತಿ. ಕೆಳದಿ ಸಂಸ್ಥಾನದ ಕೊನೆಯ ರಾಜಧಾನಿಯಾಗಿದ್ದ ಈ ಕೋಟೆಯನ್ನು ಮಲೆನಾಡಿನ ಮಳೆಕಾಡಿನಲ್ಲಿ ಮಳೆಗೆ ತೊಯ್ದು ತೊಪ್ಪೆಯಾಗಿ ನೋಡುವ ಖುಷಿಯೇ ಬೇರೆ. ಏಳು ಸುತ್ತಿನ ಕೋಟೆ ಭುವನಗಿರಿಯ ದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ Thirthahalli ಸುಮಾರು 18 ಕಿ ಮಿ ದೂರದಲ್ಲಿರುವ ಈ […]
ಮಲೆನಾಡಿನ ರೋಚಕ ಬರಹಗಾರ “ಗಿರಿಮನೆ ಶ್ಯಾಮರಾವ್”

ಮಲೆನಾಡ ಬದುಕು, ಇಲ್ಲಿನ ಮಳೆಗಾಲ, ದಟ್ಟ ಕಾಡುಗಳು, ಪ್ರಶಾಂತ ಪರಿಸರ ಇವೆಲ್ಲಾ ಮಲೆನಾಡಿನಲ್ಲೇ ಹುಟ್ಟಿ ಬೆಳೆದು ಅಲ್ಲೇ ಬದುಕು ಕಟ್ಟಿಕೊಂಡವರಿಗೆ ಗೊತ್ತಿರುತ್ತದೆ. ಈ ಮಲೆನಾಡನ್ನು ಮಲೆನಾಡಿಗರಿಗೂ, ಹೊರಭಾಗದವರಿಗೂ ಹೀಗೆಲ್ಲಾ ಇದೆಯಾ ನಮ್ಮ ಸುತ್ತಲಿನ ಪ್ರಪಂಚ, ಜೀವವೈವಿಧ್ಯತೆ ಎಂದೆನ್ನಿಸುವಂತೆ, ಮೈನವಿರೇಳಿಸುವಂತೆ ಬರೆಯುವ ರೋಚಕ ಕತೆಗಾರ ಗಿರಿಮನೆ ಶ್ಯಾಮರಾವ್. Girimane Shyama Rao ಇವರ “ಮಲೆನಾಡಿನ ರೋಚಕ ಕತೆಗಳು” ಸರಣಿ ಪುಸ್ತಕಗಳನ್ನು ಓದಿದರಂತೂ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವುದು ಮಾತ್ರವಲ್ಲದೇ ನಮ್ಮ ಸುತ್ತಲೇ ಕಥೆ ನಡೆಯುತ್ತಿದೆಯೇನೋ, ನಾನೇ ಈ ಕಥೆಯ […]

Malenadu, also called Malnad, is a green and beautiful part of Karnataka. It is famous for its hills, waterfalls, coffee farms, and rich culture. If you love nature or want to know more about this amazing place, Instagram is a great way to explore it. From stunning travel pages to funny troll accounts and popular […]
Photographers In Thirthahalli – Shivamogga
Are you searching for the best photographers in Thirthahalli to capture your precious memories? Whether it’s a wedding, pre-wedding shoot, baby shower, or a birthday celebration, Thirthahalli has talented photographers who can turn your moments into lifetime memories. Services Offered by Photographers in Thirthahalli Most photographers in Thirthahalli offer a wide range of photography and […]

ಹುಟ್ಟಿದ್ದು ಶಿವಮೊಗ್ಗ ನಗರದಲ್ಲಾದರೂ ಶೇ.೮೦ರಷ್ಟು ನೆನಪುಗಳು ನನ್ನ ಅಜ್ಜಿ Ajji Mane ಮನೆಯಲ್ಲಿಯೆ ಇದೆ. ಜಿಟಿ ಜಿಟಿ ಮಳೆ,ಚುಮು ಚುಮು ಚಳಿ,ಎತ್ತ ನೋಡಿದರೂ ಹಸಿರು, ಜೀರಿಟ್ಲೆ ಹುಳುವಿನ ಸದ್ದು, ಇಂಬಳದ ರಾಶಿ, ಬ್ಯಾಣ (ಸೇತುವೆ) ಕರಿ ಕಾಫಿ ಚರಗಿ, ಕಡುಬಿನ ಸರ್ಗಲ್,ಮುಸುರೆ ಚರಗಿ, ಅಲ್ಲೊಂದು ಇಲ್ಲೊಂದು ಮನೆ, ಕೆಮ್ಮಣ್ಣು ರಸ್ತೆ ಇದು ನನ್ನ ಅಜ್ಜಿ ಮನೆಯ ಕಿರು ಚಿತ್ರಣಅಪ್ಪಟ ಮಲೆನಾಡು ತೀರ್ಥಹಳ್ಳಿ ತಾಲೂಕಿನ, Thirthahalli ಆರಗದ Araga ಒಂದು ಪುಟ್ಟ ಹಳ್ಳಿ “ಕುಣಿಗದ್ದೆ” Kunigadde ಯಾವ ಮಕ್ಕಳಿಗೆ […]

ನಮ್ಮಲ್ಲಿ ನನ್ನ ತಂದೆ ನೆಟ್ಟಿರುವ ಸುಮಾರು 50ಕ್ಕೂ ಅಧಿಕ 20 ವರ್ಷದ ಅಪ್ಪೆ ಮಿಡಿ ಮರವಿದೆ. ಅದರಲ್ಲಿ 40 ಮರಗಳು ಇದುವರೆಗೂ ಕ್ರಾಪ್ ಬಂದಿಲ್ಲ. ಈ ವರ್ಷ ಕೆಲವು ಮರದಲ್ಲಿ ತುಂಬಾ ಒಳ್ಳೆಯ ಅಪ್ಪೆ ಮಿಡಿ ಕಾಯಿ ಬಂದಿದೆ. ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಕಾಯಿ ಬರುತ್ತದೆ. ಕೆಲವು ಮರಗಳಲ್ಲಿ ಮಾತ್ರ ಇದುವರೆಗೆ ಕಾಯಿಯೆ ಬಂದಿಲ್ಲ. ಯಾಕೆ ಎಂಬುದೇ ನಿಗೂಢವಾಗಿ ಉಳಿದಿದೆ. ಅಪ್ಪೆ ಮಿಡಿ ಉಪ್ಪಿನಕಾಯಿ ಇದೊಂದು ತಲಾತಲಾಂತರದಿಂದ ಬಂದಂತಹ ಪದ್ಧತಿ ಆಗಿದೆ. ಇದರಲ್ಲಿ ಕಾಯಿಯ ಆಯ್ಕೆ ಬಹಳ […]

ಪಶ್ಚಿಮಘಟ್ಟದ ತಪ್ಪಲಿನ ಸ್ವರ್ಗದಂತಹಾ ಮಾಳ, ದುರ್ಗ, ಮಲೆಬೆಟ್ಟು ಇಂತಹಾ ಪುಟ್ಟ ಪುಟ್ಟ ಊರುಗಳಲ್ಲಿ ಕಾಡು, ಹಸಿರು ಪರಿಸರದ ನಡುವಿನ ಸುತ್ತಾಟ, ಅಲ್ಲಿನ ಹಿರಿ- ಕಿರಿಯ ಜೀವಗಳ ಜೀವನದ ಕತೆ ಮುಂತಾದವುಗಳನ್ನು ಕಾಡಿಸುವ ಪುಟ್ಟ ಪುಟ್ಟ ಪರಿಸರ ಕಥಾನಕಗಳ ಸಂಗ್ರಹದ ಪುಸ್ತಕವೇ “ಒಂದು ಕಾಡಿನ ಪುಷ್ಪಕ ವಿಮಾನ”. ನಾವೂ ಇಂತದ್ದೊಂದು ಊರಲ್ಲಿ ಬದುಕಬೇಕಿತ್ತು ಎಂದೆನ್ನಿಸುವ, ಓದುತ್ತಾ ಹೋದಂತೆ ನಾವೇ ಆ ಊರುಗಳ ದಾರಿಯಲ್ಲಿ ನಡೆದಂತೆ, ಅಲ್ಲಿನ ಜೀವಗಳ ಮಧ್ಯೆ ನಾವೂ ಒಬ್ಬರಾದಂತೆ ಭಾವ ಮೂಡಿಸುತ್ತಾ ಹೋಗುತ್ತದೆ ಈ ಪುಸ್ತಕದ […]

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿ(SPT ) ಹಳೆಯ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿ ಸಹ್ಯಾದ್ರಿ ಪ್ರಿಮಿಯರ್ ಲೀಗ್ Sahyadri Premier League 2025 ಫೆಬ್ರವರಿ 8 ಮತ್ತು 9 ನೇ ತಾರೀಕು ಬೆಂಗಳೂರಿನ ಗ್ಲೋಬಲ್ ವಿಲೇಜ್ ಕ್ರೀಡಾಂಗಣದಲ್ಲಿ ನೆಡೆಯಲಿದೆ.SPL (ಸಹ್ಯಾದ್ರಿ ಪ್ರೀಮಿಯರ್ ಲೀಗ್) ನ 14ನೇ ಆವೃತ್ತಿ ಇದಾಗಿದ್ದು ಕಳೆದ 15 ವರ್ಷಗಳಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರುತ್ತಿದ್ದು ಕರೋನ ಮಹಾಮಾರಿಯ ಕಾರಣದಿಂದ ಒಂದು ಆವೃತ್ತಿಯನ್ನು ರದ್ದು ಮಾಡಲಾಗಿತ್ತು. 2010 ರಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ […]
Sri Rameshwara Travels Bus Timings

Sri Rameshwara Travels Mrugavadhe to Bangalore and Bangalore to Thirthahalli, Mrugavadhe Luxury 2+1 Sleeper bus timings. For Bus booking and Parcel contact Bharath : 8050979895Pradeep : 6364706800 Official Website: https://srirameshwarabus.com/ Thirthahalli to Bangalore Sri Rameshwara Bus Timings Pickup Point Mrugavadhe 8.30.00 PM Pickup Point Kattehaklu 8.45.00 PM Pickup Point Gadikallu-Kuppalli 9.00.00 PM Pickup Point Devangi […]