– ಬಿ.ಸಂ. ಸುವರ್ಚಲಾ ಮಲೆನಾಡೆಂದರೆ ಹಸಿರಿನ ತೊಡುಗೆಯುಟ್ಟು, ಶುದ್ಧ ಗಾಳಿಯ ಪಸರಿಸುತ್ತಾ ಮನಸಿಗೆ ಮುದ ನೀಡುವ ಊರು. ಇಂತಹಾ ಮಲೆನಾಡ ಮಡಿಲಿನಲಿ ಪ್ರಕೃತಿಯ ಹಬ್ಬ ಯುಗಾದಿಯ ಆಚರಣೆಯ ಸೊಗಸೇ ಬೇರೆ. ಪ್ರಕೃತಿ ಮಾತೆಯು ಹೊಸ ಚಿಗುರಿನಿಂದ, ಬಣ್ಣ ಬಣ್ಣದ ಹೂ- ಹಣ್ಣುಗಳನ್ನು ತುಂಬಿಕೊಂಡು ತುಂಬು ಗರ್ಭಿಣಿಯಂತೆ ಕಾಣುವ ಸಂದರ್ಭದಲ್ಲಿ ಬರುವ ಹೊಸವರ್ಷದ ಹಬ್ಬ ಯುಗಾದಿ. ಇಲ್ಲಿ ಕೇವಲ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರ ಬರುವುದಿಲ್ಲ. ಹಳೆತನದಿಂದ ಹೊಸತನದೆಡೆಗೆ ಜನರನ್ನು ಕರೆದೊಯ್ಯುತ್ತದೆ. ಮಲೆನಾಡ ಯುಗಾದಿ ಸಂಭ್ರಮ ಯುಗಾದಿ […]
Author: Hoimalnad_admin
ಯುಗಾದಿ ದಿನವನ್ನು ಹೊಸ ಆರಂಭಗಳ ಸಂಕೇತವಾಗಿ ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ಹೂವುಗಳು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ವಿಶೇಷವಾಗಿ “ಬೇವು-ಬೆಲ್ಲ” ತಿನ್ನುವ ಪದ್ಧತಿ ಜೀವನದ ಸಿಹಿ-ಕಹಿ ಅನುಭವಗಳನ್ನು ಸೂಚಿಸುತ್ತದೆ. ಯುಗಾದಿ ಆಚರಣೆಗಳು ಯುಗಾದಿ ಶುಭಾಶಯಗಳು (Ugadi Wishes in Kannada) Ugadi Festival Wishes Designs 2026
ಡಾ. ಸುಮೇಧ್ ಕಟ್ಟೆ Dr. Sumedh Katteಬಿ.ಎ.ಎಂ.ಎಸ್., ಎಂ.ಡಿ.(ಪಂಚಕರ್ಮ) ಪಶ್ಚಿಮಘಟ್ಟಗಳ ಮಡಿಲಿನಲ್ಲಿ ನೆಲೆಗೊಂಡಿರುವ ಮಲೆನಾಡು Malenadu ಪ್ರದೇಶವು ಅಧಿಕ ಮಳೆ, ತೇವಾಂಶ ಮತ್ತು ದಟ್ಟ ಅರಣ್ಯಗಳಿಂದ ಕೂಡಿದ ವಿಶಿಷ್ಟ ಪ್ರಕೃತಿ ಪರಿಸರವನ್ನು ಹೊಂದಿದೆ. ಈ ಪ್ರದೇಶದ ಜನರು ಪ್ರಕೃತಿಯೊಂದಿಗೆ ಹತ್ತಿರವಾಗಿ ಬದುಕುವುದರಿಂದ ಅವರ ಆಹಾರ ಪದ್ಧತಿ ಮತ್ತು ಜೀವನಶೈಲಿ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಆಯುರ್ವೇದದ ಪ್ರಕಾರ ಮಾನವನ ಆರೋಗ್ಯವು ಕೇವಲ ಔಷಧಿಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ; ಅದು ವಾಸಿಸುವ ಪರಿಸರ, ಋತುಗಳು, ಆಹಾರ ಪದ್ಧತಿ […]
– ಮಲ್ನಾಡ್ ಪ್ಲಾನೆಟ್ Malnad Planet (Instagram Page) ಅಭಿವೃದ್ಧಿ ಬೇಕು ನಿಜ, ಆದರೆ ಅದು ಪಶ್ಚಿಮ ಘಟ್ಟದ ವಿನಾಶದ ಮೇಲೆ ಇರಬಾರದು. ಆಗುಂಬೆ ಘಾಟಿಯ ಹೇರ್‌ಪಿನ್ ತಿರುವುಗಳು ನಮ್ಮ ಹೆಮ್ಮೆ ಮತ್ತು ಪ್ರಕೃತಿಯ ಸೌಂದರ್ಯ. ಸುರಂಗ ಮಾರ್ಗದಿಂದ ಪ್ರಯಾಣ ಸುಲಭವಾಗಬಹುದು, ಆದರೆ ಕಾಳಿಂಗ ಸರ್ಪ ಮತ್ತು ಸಿಂಗಳೀಕಗಳ ಆವಾಸಸ್ಥಾನ ಹಾಳಾದರೆ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಪರ್ಯಾಯವಾಗಿ ಹಳೆಯ ರಸ್ತೆಯನ್ನೇ ವೈಜ್ಞಾನಿಕವಾಗಿ ಸರಿಪಡಿಸುವುದು ಅಥವಾ ಬೇರೆ ಮಾರ್ಗಗಳನ್ನು ಬಳಸುವುದು ಸೂಕ್ತ. ಯೋಜನೆಯ ಪರವಾದ ಅಂಶಗಳು – […]
– ಅಭಿ ತೀರ್ಥಹಳ್ಳಿ ದಕ್ಷಿಣ ಭಾರತದ ಚೆರಾಪುಂಜಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಆಗುಂಬೆಯ ಅಸ್ತಿತ್ವ ಇಂದು ಭೀತಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಧಾಮದ ನಡುವೆ ಹಾದುಹೋಗುವ ಆಗುಂಬೆ ಘಾಟಿ ರಸ್ತೆ ಕೇವಲ ವಾಹನಗಳ ಓಡಾಟಕ್ಕಿರುವ ಸಂಪರ್ಕ ಮಾರ್ಗವಲ್ಲ, ಅದು ಅಸಂಖ್ಯಾತ ಜೀವಿಗಳ ಆವಾಸಸ್ಥಾನ ಮತ್ತು ಲಕ್ಷಾಂತರ ಜನರ ಬದುಕಿನ ಆಧಾರ. ಆದರೆ, ಈ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವ ಹೊಸ ಪ್ರಸ್ತಾವನೆಯು ಇದೀಗ ಪರಿಸರ ಪ್ರೇಮಿಗಳನ್ನು […]
-ಪ್ರಸಾದ ಶೆಣೈ ಆರ್.ಕೆ. ಕೆಲವು ವರ್ಷಗಳಲ್ಲಿ ಸಣ್ಣ ಪುಟ್ಟ ಭೂಕುಸಿತ, ಹವಾಮಾನ ಬದಲಾವಣೆಗಳಿಂದ ಆಗುಂಬೆ ಪರಿಸರ ಒಳಗೊಳಗೇ ಬದಲಾಗುತ್ತಿದೆ. ಎಲ್ಲಾ ಘಾಟಿ ರಸ್ತೆಗಳನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಬೇಕು ಎನ್ನುವ ಜನಪ್ರತಿನಿಧಿಗಳ ಯೋಚನೆಗಳು ಜಾಸ್ತಿಯಾಗುತ್ತಿದೆ. ಕೆಲವೊಂದು ಅಭಿವೃದ್ಧಿಗಳು ಅನಿವಾರ್ಯವಾದರೂ ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡುವ ಗೋಜಿಗೆ ಯಾವ ಸರಕಾರಗಳೂ ಹೋಗುತ್ತಿಲ್ಲ. ಹೀಗಿರುವಾಗ “ಆಗುಂಬೆಗೆ ಸುರಂಗ ಮಾರ್ಗ” ಬೇಕು ಎನ್ನುವ ಬೇಡಿಕೆಯೊಂದನ್ನು ಸ್ಥಳೀಯ ಜನಪ್ರತಿನಿಧಿಗಳು ಹುಟ್ಟು ಹಾಕಿದ್ದಾರೆ. ಆಗುಂಬೆಯಲ್ಲಿ ದ್ವಿಪಥ ಸುರಂಗಮಾರ್ಗ, ದ್ವಿಪಥ ಹೆದ್ದಾರಿ ನಿರ್ಮಿಸಲು ಇದೀಗ ಕೇಂದ್ರ ಸರಕಾರ […]
ಮಹಾ ಶಿವರಾತ್ರಿ ಹಿಂದು ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಹಬ್ಬಗಳಲ್ಲಿ ಒಂದು. ಈ ದಿನವನ್ನು ಭಕ್ತರು ಉಪವಾಸ, ಜಾಗರಣೆ ಮತ್ತು ಶಿವನ ಪೂಜೆಯ ಮೂಲಕ ಆಚರಿಸುತ್ತಾರೆ. ಭಗವಾನ್ ಶಿವನ ಕೃಪೆಯಿಂದ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಯಶಸ್ಸು ದೊರೆಯಲಿ ಎಂಬ ಸಂಕಲ್ಪದೊಂದಿಗೆ ಜನರು ಪರಸ್ಪರ ಮಹಾ ಶಿವರಾತ್ರಿ ಶುಭಾಶಯಗಳು ಕಳುಹಿಸುತ್ತಾರೆ. Maha Shivaratri Wishes in Kannada | ಶಿವರಾತ್ರಿ ಶುಭಾಶಯಗಳು ಕನ್ನಡದಲ್ಲಿ Maha Shivaratri Images 2026
If you are looking for the best veg hotels in Koppa, Chikkamagaluru, this guide will help you find the top pure vegetarian restaurants in and around Koppa. Koppa is a peaceful town in Chikkamagaluru district, Karnataka, surrounded by greenery, temples, and tourist attractions. Whether you are a local resident, traveler, or tourist, you can enjoy […]
If you are searching for the best veg hotels in Thirthahalli, Shivamogga, you are in the right place. Thirthahalli is a beautiful town in Karnataka, known for its temples, nature, and delicious South Indian food. Whether you are a local resident, tourist, or traveler, finding good pure vegetarian hotels in Thirthahalli is easy with this […]
ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೌಂದರ್ಯದ ನಡುವೆ ಇರುವ ತೀರ್ಥಹಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನವು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಸುಂದರ ದೇವಸ್ಥಾನವು ತಾಯಿ ಮಾರಿಕಾಂಬೆಯ ಶಕ್ತಿ ರೂಪಕ್ಕೆ ಸಾಕ್ಷಿಯಾಗಿದೆ. ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಅದ್ಧೂರಿ ಮಾರಿಕಾಂಬಾ ಜಾತ್ರೆ. ಈ ಮಹೋತ್ಸವವು ಒಂಬತ್ತು ದಿನಗಳ ಕಾಲ […]
